Totapuri 2 ತೊತಾಪುರಿ ಸವಿಯಲು ಡಾಲಿ ಧನಂಜಯ ರೆಡಿ
ಡಾಲಿ ಧನಂಜಯ ಕೈಲಿ ‘ತೋತಾಪುರಿ’ ವಿಭಿನ್ನ ಗೆಟಪ್‌ಗಳಲ್ಲಿ ನಟರಾಕ್ಷಸ ಅಬ್ಬರ ಹಾಡು ಮತ್ತು ಟ್ರೇಲರ್ ಮೂಲಕ ಸದ್ದು ಮಾಡಿದ್ದ ‘ತೋತಾಪುರಿ’, ಬಿಡುಗಡೆಯಾದ ಮೇಲೂ ಗಮನ ಸೆಳೆದಿತ್ತು. ಇದೀಗ ‘ತೋತಾಪುರಿ-೨’ ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಹರಿಬಿಟ್ಟ ಈ ಸಿನಿಮಾದ ಪೋಸ್ಟರ್‌ಗಳು ಹಾಗೂ ಹಾಡೊಂದು … Read More