Harshika poonaccha ಹಿರಿಯ ನಟಿ ಜಯಮಾಲ ರವರಿಂದ ಸರ್ ಪ್ರೈಸ್ ಆಗಿ ಚಿನ್ನದ ಉಡುಗೊರೆ ಪಡೆದ ಹರ್ಷಿಕಾ ಪೂಣಚ್ಚ
ಮದುವೆಗೆ ಮುನ್ನವೇ ಹರ್ಷಿಕಾಗೆ ಸಿಕ್ತು ಸಖತ್ ಗಿಫ್ಟ್ಆಗಸ್ಟ್ 24ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಏರುತ್ತಿರುವ ಹರ್ಷಿಕಾ ಮದುವೆ ಆಮಂತ್ರಣ ಪತ್ರಿಕೆ ಹಂಚಲು ಹಿರಿಯ ನಟಿ ಜಯಮಾಲ ರವರ ಮನೆಗೆ ಹೋಗಿದ್ವಿದಾಗಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲತಾವೇ ಕೈಯಾರೆ … Read More