Kataka damanaka movie press meet. ಶಿವಣ್ಣ – ಪ್ರಭುದೇವ ನಟನೆಯ ಎರಡು ಕುತಂತ್ರಿ ನರಿಗಳ”ಕರಟಕ ದಮನಕ” ಚಿತ್ರದ ಮಾಧ್ಯಮ ಗೋಷ್ಠಿ.
ಶಿವಣ್ಣ – ಪ್ರಭುದೇವ ನಟನೆಯ “ಕರಟಕ ದಮನಕ” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ . ಕರನಾಡ ಚಕ್ರವರ್ತಿ ಶಿವರಾಜಕುಮಾರ್ , ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅಭಿನಯದ, ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಹಾಗೂ ಯೋಗರಾಜ್ ಭಟ್ ನಿರ್ದೇಶನದ“ಕರಟಕ ದಮನಕ” ಚಿತ್ರದ … Read More