ಶಾಸಕ ಕೃಷ್ಣಪ್ಪನವರು ಕನಕಪೀಠದ ಶಾಖಾ ಮಠದ ಗುದ್ದಲಿ ಪೂಜೆಯಲ್ಲಿ ಭಾಗಿ.
ವಿಜಯನಗರದ ಶಾಸಕರಾದ ಎಂ. ಕೃಷ್ಣಪ್ಪನವರು ಬೆಂಗಳೂರಿನ ಕೇತೋಹಳ್ಳಿಯಲ್ಲಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠದ ಶಾಖಾಮಠದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜ್ಯಗುರುಗಳಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿ, ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿ, ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.