*ಕುನಾಲ್ ಗಾಂಜಾವಾಲ ಹಾಡಿರುವ “ರಿಚ್ಚಿ” ಚಿತ್ರದ ಹಾಡು ಬಿಡುಗಡೆ* .
*ಕುನಾಲ್ ಗಾಂಜಾವಾಲ ಹಾಡಿರುವ “ರಿಚ್ಚಿ” ಚಿತ್ರದ ಹಾಡು ಬಿಡುಗಡೆ* ರಿಚ್ಚಿ ನಾಯಕನಾಗಿ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ “ರಿಚ್ಚಿ” ಚಿತ್ರಕ್ಕಾಗಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿರುವ “ಕಳೆದು ಹೋಗಿರುವೆ” ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಕುನಾಲ್ ಗಾಂಜಾವಾಲ ಸ್ವತಃ … Read More