“ನಾಡ ಗೀತೆಗೆ ಹೊಸ ರೂಪ”
ರಾಷ್ಟ್ರಕವಿ ಕುವೆಂಪು ರಚಿತ ನಾಡಗೀತೆಯನ್ನು ಖಡಿತಗೊಳಿಸಲು ಹಲವರ ಪ್ರಯತ್ನಗಳಲ್ಲಿ ಯಶಸ್ಸು ಕಂಡಿರಲಿಲ್ಲ ಆದರೆ ಅರ್ಥಪೂರ್ಣವಾಗಿ 2.30 ನಿಮಿಷಗಳಿಗೆ ಕಡಿತಗೊಳಿಸಿ, ಯವುದೇ ರೀತಿಯಲ್ಲಿ ಮೂಲ ಸಾಹಿತ್ಯವನ್ನು ಕಡಿತಗೊಳಿಸದೇ ಹೊಸದಾಗಿ ರಾಘ ಸಂಯೋಜನೆ ಗೊಳಿಸಿ ಭಕ್ತಿ ಪೂರ್ವಕವಾಗಿ ನಟಿಸಿ, ನಿರ್ಮಿಸುವ ಮೂಲಕ ಕನ್ನಡದ ಪ್ರೀತಿಯನ್ನು … Read More