ಕಬ್ಜ ಚಿತ್ರದ ಸುದೀಪ್ ರೆಟ್ರೋ ಗೆಟಪ್ ನಲ್ಲಿ ಫಸ್ಟ್ ಲುಕ್ ಅನಾವರಣ
ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ ಹಾಗೆಯೇ ಚಿತ್ರ ತಂಡ ಸುದೀಪ್ ರವರ ಹೊಸ ಗೆಟಪ್ ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದೆ. ಖ್ಯಾತ ನಿರ್ದೇಶಕ ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ರಿಯಲ್ ಸ್ಟಾರ್ ಉಪೇಂದ್ರ … Read More