ಆನಂದ್ ಆಡಿಯೋ ಮಡಿಲಿಗೆ “ಶಂಭೋ ಶಿವ ಶಂಕರ” ಚಿತ್ರದ ಹಾಡುಗಳು

ಉತ್ತಮ ಮೊತ್ತಕ್ಕೆ ಮಾರಾಟವಾಯಿತು ಹೊಸಬರ ಚಿತ್ರದ ಆಡಿಯೋ ಹಕ್ಕು. ವರ್ತೂರು ಮಂಜು ನಿರ್ಮಾಣದ , ಶಂಕರ್ ಕೋನಮಾನಹಳ್ಳಿ ನಿರ್ದೇಶನದ “ಶಂಭೋ ಶಿವ ಶಂಕರ” ಚಿತ್ರದ ಆಡಿಯೋ ಹಕ್ಕು ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಈ ಚಿತ್ರದ … Read More

ವಿಜಯ್ ಸೇತುಪತಿ-ಶಿವರಾಜ್ ಕುಮಾರ್ ಭೇಟಿ . ಅಪ್ಪು ನಿಧನಕ್ಕೆ ಸಾಂತ್ವನ

ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಸೇತುಪತಿ ನೆನ್ನೆ ಸಂಜೆ ಶಿವರಾಜ್ ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿ ಕೆಲವು ಸಮಯ ಅಣ್ಣ ಶಿವರಾಜ್ ಕುಮಾರ್ ಅವರೊಂದಿಗೆ ಮಾತನಾಡಿ ಅಪ್ಪು ನಿಧನದ … Read More

ಸಂದೀಪ್ ಮಲಾನಿ ಅಭಿನಯದ 100ನೇ ಚಿತ್ರ “ಹೀಗೇಕೆ ನೀ ದೂರ ಹೋಗುವೆ”

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸದ್ಯದಲ್ಲೇ ಓಟಿಟಿ ಮೂಲಕ ಬಿಡುಗಡೆ . ನಟ, ನಿರ್ದೇಶಕ ಸಂದೀಪ್ ಮಲಾನಿ ನಟಿಸಿರುವ ನೂರನೇ ಚಿತ್ರ “ಹೀಗೇಕೆ ನೀ ದೂರ ಹೋಗುವೆ”. ಈಗಾಗಲೇ ಚಿತ್ರೀಕರಣ ಬಹುತೇಕ ಪೂರ್ಣವಾಗಿರುವ ಈ ಚಿತ್ರ ಅಂತಿಮ ಹಂತದಲ್ಲಿದೆ. ಈ ಬಗ್ಗೆ … Read More

ರಾಜರತ್ನನಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕಣ್ಣೀರ ವಿದಾಯ

ರಾಜರತ್ನನಿಗೆ ಮುಖ್ಯಮಂತ್ರಿ ಬೊಮ್ಮಾಯಿಯವರ ಕಣ್ಣೀರ ವಿದಾಯ. ಅಧಿಕಾರ ಪಕ್ಕಕ್ಕಿಟ್ಟು ಮಾನವೀಯತೆ ಮೆರೆದ ಮಾನ್ಯ ಮುಖ್ಯಮಂತ್ರಿ ಪುನೀತ್ ರಾಜಕುಮಾರ್ ಸಾವಿನ ಆಘಾತ ನಿಜಕ್ಕೂ ಕನ್ನಡ ನಾಡಿಗೆ, ಅಭಿಮಾನಿ ಬಳಗಕ್ಕೆ ಹಾಗೂ ಚಿತ್ರರಂಗಕ್ಕೆ ಬರಸಿಡಿಲು ಬಡಿದು ನೆಲಕ್ಕೊರಗಿದಂತಾಗಿದೆ. ಎಲ್ಲರ ಕಣ್ಮುಂದೆ ಎಲ್ಲರಿಗೂ ಪ್ರೀತಿಯಿಂದ ತಲೆಬಾಗಿ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor