100 ಸಿನಿಮಾ 100% ಪರಿಪೂರ್ಣ ಕೌಟುಂಬಿಕ ಮನರಂಜನಾ ಚಿತ್ರ, ಪಕ್ಕಾ ಪೈಸಾ ವಸೂಲ್

ರಮೇಶ್ ಅರವಿಂದ್ ರವರನ್ನ ತೆರೆ ಮೇಲೆ ಹಿಗೆಲ್ಲಾ ನೋಡಬಹುದಾ ಅಂತ ಪ್ರೇಕ್ಷಕರು ಆಶ್ಚರ್ಯ ಪಡಬಹುದಾದಂತ ಹಾಗೂ ಖುಷಿ ಪಡಬಹುದಾದಂದ ಚಿತ್ರ 100.ಇವತ್ತಿನ ಜಾಗತಿಕ ಮಟ್ಟದಲ್ಲಿ ಮನುಷ್ನ ಬದುಕನ್ನ ಹಿಂಡುತ್ತಿರುವ , ಮನಸಿಕ ಜಿಗುಪ್ಸೆಗೆ ತಳ್ಳುತ್ತಿರುವ ಸೋಷಿಯಲ್‌ ಮೀಡಿಯಾಗಳ ಅವಾಂತರ ಹಾಗೂ ಅವಗಡಗಳ … Read More

ಮಾಜಿ ಮುಖ್ಯಮಂತ್ರಿ ಒಬ್ಬರಿಂದ ಹೈಜಾಕ್ ಕಾರ್ಯಾಚರಣೆ

ಜೆಡಿಎಸ್ ಹಾಲಿ ಶಾಸಕರು, ಮಾಜಿ ಶಾಸಕರು, ಮುಖಂಡರಿಗೆ ಬ್ರೈನ್ ವಾಶ್: ಗಂಭೀರ ಆರೋಪ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಹಳೆ ಮೈಸೂರು ಭಾಗದಲ್ಲಿ ಹೈಜಾಕ್ ಆಪರೇಷನ್; ಏನ್ ತೀರ್ಮಾನ ಮಾಡಿದಿರಿ ಅಂತ ಒತ್ತಡ; ಕಾಲ್ ರೆಕಾರ್ಡ್ ಇದೆ ಎಂದು ದಳಪತಿ ಬೆಂಗಳೂರು: ಮುಂದಿನ ಚುನಾವಣೆ … Read More

ಜನತಾ ಪರ್ವ 1.O: ಜೆಡಿಎಸ್ 2ನೇ ಹಂತದ ಸಂಘಟನಾ ಕಾರ್ಯಗಾರ ಜನತಾ ಸಂಗಮಕ್ಕೆ ತೆರೆ

ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ; ರಾಜ್ಯಕ್ಕೆ ಪಂಚರತ್ನ ಕಾರ್ಯಕ್ರಮ, ಶೀಘ್ರದಲ್ಲೇ ಸಂಘಟನೆ ಹೊಸ ಕಾರ್ಯಕ್ರಮ ಮಾಧ್ಯಮಗೋಷ್ಠಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಂಗಳೂರು: ಕಳೆದ 9 ದಿನಗಳಿಂದ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ನಡೆದ ಜನತಾ ಪರ್ವ 1.O ದ ಎರಡನೇ ಹಂತದ … Read More

ನವೆಂಬರ್ 26ಕ್ಕೆ ಚಿತ್ರ ಮಂದಿರದಲ್ಲಿ “ಗೋವಿಂದ ಗೋವಿಂದ”

ಗೋವಿಂದ ಗೋವಿಂದ ಚಿತ್ರ ಹಾಸ್ಯದ ಜೊತೆಗೆ ಒಂದಷ್ಟು ಒಳ್ಳೆಯ ಮಾನವೀಯತೆಯ ಭಾವನೆಗಳನ್ನು ಹೊತ್ತು ತರಲಿದೆ. ಮೊದಲ ಬಾರಿಗೆ ನಿರ್ದೇಶಕನಾಗಿ ತಿಲಕ್ ರವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.ಸುಮಂತ್ ಶೈಲೇಂದ್ರ ಈಗಾಗಲೇ ಒಳ್ಳೊಳ್ಳೆಯ ಚಿತ್ರಗಳನ್ನು ನೀಡಿ ತಾನೊಬ್ಬ ನಟ ಎನ್ನುವುದನ್ನು ನಿರೂಪಿಸಿದ್ದಾರೆ. … Read More

‘ಯುವರತ್ನ’ನಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ : ಸಿಎಂ ಘೋಷಣೆ

ಪುನೀತ್ ಚಾರಿತ್ರ್ಯವೇ ಒಂದು ಚರಿತ್ರೆ – ಬಸವರಾಜ ಬೊಮ್ಮಾಯಿ ಬೆಂಗಳೂರು, ನವೆಂಬರ್ 16 : ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಕರ್ನಾಟಕ ರತ್ನ ಪ್ರಶಸ್ತಿ’ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದರು. ಅವರು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ … Read More

ದುಬೈಗೆ ಹೊರಟುನಿಂತ ಸುಕನ್ಯದ್ವೀಪ

ಪಕ್ಕಾ ಫ್ಯಾಮಿಲಿ ಕಮ್ ಲವ್ ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರುವ  ಸುಕನ್ಯ ದ್ವೀಪ. ಈಗಾಗಲೇ  ಚಿತ್ರದ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು ಕಳಸ, ಚಿಕ್ಕಮಗಳೂರು,ದೇವರಮನೆ ಹಾಗೂ ಮೂಡಿಗೆರೆ, ಸುತ್ತಮುತ್ತ  ಎರಡನೇ ಹಂತದ ಚಿತ್ರೀಕರಣ ನಡೆಸಲಾಗುವುದು.  ಉಳಿದಂತೆ ೨ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ … Read More

ಅಕ್ಷಿ ಚಿತ್ರತಂಡವನ್ನು ಸನ್ಮಾನಿಸಿದ ಹೆಚ್.ಡಿ.ಕೆ

ಇಂದು ಜೆ ಡಿ ಎಸ್ ನ ಕೇಂದ್ರ ಕಚೇರಿಯಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರವೆಂಬ ಗೌರವಕ್ಕೆ ಪಾತ್ರವಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ‘ಅಕ್ಷಿ’ ಚಿತ್ರದ ನಿರ್ಮಾಪಕ, ಸಂಗೀತ ನಿರ್ದೇಶಕ, ನಟ ಕಾಲಾದೇಗುಲ ಶ್ರೀನಿವಾಸ್ ಮತ್ತು ನಿರ್ದೇಶಕ ಮನೋಜ್ ಕುಮಾರ್ ಅವರನ್ನು ಮಾಜಿ ಪ್ರಧಾನಮಂತ್ರಿಗಳಾದ … Read More

ನೈಜಘಟನೆಯ ಲಕ್ಷ್ಯ ಟ್ರೈಲರ್ ಬಿಡುಗಡೆ-18ರಂದು ಚಿತ್ರ ತೆರೆಗೆ

ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ಲಕ್ಷ್ಯ ಚಿತ್ರ ಮುಂದಿನವಾರ ತೆರೆಕಾಣಲಿದೆ. ರವಿ ಸಾಸನೂರ್ ಅವರು ಕಥೆ ಬರೆದು ನಿರ್ದೇಶನ ಮಾಡಿರುವ ಲಕ್ಷ್ಯ ಚಿತ್ರದ ಟ್ರೈಲರನ್ನು ಗೂಗ್ಲಿ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಕುಮಾರ್ ಅವರು ಬಿಡುಗಡೆಗೊಳಿಸಿದರು. ನೈಜ ಘಟನೆಗಳನ್ನು ಆಧರಿಸಿ … Read More

ರಾಗಿಣಿ ನಟನೆಯ “ಸಾರಿ”  ಚಿತ್ರಕ್ಕೆ ಚಾಲನೆ

ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ  ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ  ಕಾಣಿಸಿಕೊಳ್ಳಲಿದ್ದಾರೆ. … Read More

ಹಿರೇಕೇರೂರಲ್ಲಿ ಶಾಲಾ ಕಟ್ಟಡ ಉದ್ಘಾಟಿಸಿದ ಬಿ ಸಿ ಪಾಟೀಲ್

ಇಂದು ಸನ್ಮಾನ್ಯ ಶ್ರೀ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರು ಹಿರೇಕೆರೂರು ತಾಲೂಕು ಕೋಡ ಗ್ರಾಮದಲ್ಲಿ ಸರ್ಕಾರಿ ಉರ್ದು ಶಾಲೆಯ ಕಟ್ಟಡದ ಶಂಕುಸ್ಥಾಪನೆ ಮತು ಅದರ ಡಿಎಫ್ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮವನ್ನುಉದ್ಘಾಟನೆ ಮಾಡಿದರು … Read More

×

Hello!

Contact our editor through WhatsApp or email us kannadacinemaloka@gmail.com

× Contact Editor