Pratyartha movie Release on February 28th. ಪ್ರತ್ಯರ್ಥ ಫೆಬ್ರವರಿ 28ಕ್ಕೆ ಇತ್ಯರ್ಥ.

“ಪ್ರತ್ಯರ್ಥ” ಇದೊಂದು ಥ್ರಿಲ್ಲರ್, ಸಸ್ಪೆನ್ಸ್, ಇನ್ವೆಸ್ಟಿಗೇಶನ್ ಕಥೆಯಾಧಾರಿತ ಚಿತ್ರವಾಗಿದ್ದು. ಒಂದು ಕೊಲೆಯ ಸುತ್ತಾ ಸುತ್ತುವಂತ ಕಥೆಯಾಗಿದೆ. ಈ ಚಿತ್ರದ ಟ್ರೇಲರ್ ಅನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಅನಾವರಣಗೊಳಿಸಿ ಚಿತ್ರಕ್ಕೆ ಯಶಸ್ಸನ್ನು ಕೋರಿದ್ದಾರೆ. ಉಡುಪಿಯ ಕಾರ್ಕಳ ಮೂಲದ ಅರ್ಜುನ್ ಕಾಮತ್ ನಿರ್ದೇಶಿಸಿರುವ ಈ … Read More

Chief Minister Siddaramaiah watched Raju James Bond movie Show real. ರಾಜು ಜೇಮ್ಸ್ ಬಾಂಡ್ ಚಿತ್ರಕ್ಕೆ ಮಾನ್ಯ ಮುಖ್ಯಮಂತ್ರಿಗಳ ಪ್ರಶಂಸೆ.

ರಾಜು ಜೇಮ್ಸ್‌ ಬಾಂಡ್‌ ಚಿತ್ರ ವಿಧಾನಸೌಧದ ಮೆಟ್ಟಿಲು ಹತ್ತಿದೆ. ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್‌ ಆಗಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಿರುವ ಸಮಯದಲ್ಲಿ ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ಅವರನ್ನು ಚಿತ್ರತಂಡ ಭೇಟಿ ಮಾಡಿ, ಚಿತ್ರದ ಶೋ ರೀಲ್‌ … Read More

“Yello jogappa Ninnaramane” movie released on February 21st. ಫೆಬ್ರವರಿ 21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಬಿಡುಗಡೆ..

ಫೆ.21ಕ್ಕೆ ಎಲ್ಲೋ ಜೋಗಪ್ಪ ನಿನ್ನರಮನೆ ಬಿಡುಗಡೆ..ಜರ್ನಿ ಕಥೆಯೊಂದಿಗೆ ಬೆಳ್ಳಿತೆರೆಗೆ ಬಂದ ನಿರ್ದೇಶಕ ಹಯವದನಫೆ.21 ಹಯವದನ ನಿರ್ದೇಶನದ ಚೊಚ್ಚಲ ತೆರೆಗೆ ಎಂಟ್ರಿ..ಎಲ್ಲೋ ಜೋಗಪ್ಪ ನಿನ್ನರಮನೆ ಎಂದ ಅಂಜನ್ ನಾಗೇಂದ್ರ.. ಸ್ಯಾಂಡಲ್ ವುಡ್ ಅಂಗಳದಲ್ಲೀಗ ಜೋಗಪ್ಪನ ಸದ್ದು ಜೋರಾಗಿದೆ. ಅನೇಕ ಹಿಟ್ ಧಾರಾವಾಹಿಗಳನ್ನು ನಿರ್ದೇಶಿಸಿ … Read More

“Bhava teera yaana” movie release on February 21st. ಪ್ರೀತಿಯ ಹೊಸ ಆಯಾಮ ‘ಭಾವ ತೀರ ಯಾನ’ ಫೆ.21ಕ್ಕೆ ಬಿಡುಗಡೆ

ಪ್ರೀತಿಯ ಹೊಸ ಆಯಾಮ ‘ಭಾವ ತೀರ ಯಾನ’ ಫೆ.21ಕ್ಕೆ ಬಿಡುಗಡೆ ಫೆ.21ಕ್ಕೆ ಹೊಸಬರ ‘ಭಾವ ತೀರ ಯಾನ’ ತೆರೆಗೆ ಎಂಟ್ರಿ ಭಾವನೆಗಳ ಬೆಸೆದ ಸುಂದರ ಪ್ರೇಮಕಥೆಯ ಭಾವ ತೀರ ಯಾನ ಸಿನಿಮಾಗೆ ಈ ವಾರ ತೆರೆಗೆ ಬರ್ತಿದೆ. ಹೊಸ ಪ್ರತಿಭೆಗಳು ಸೇರಿ … Read More

“Sidlingu 2” movie review. ಸಿದ್ಲಿಂಗು2 ಚಿತ್ರ ವಿಮರ್ಶೆ. “ರಮ್ಯಾ ನೆರಳಿನಲ್ಲಿ ಸಿದ್ಲಿಂಗು ಕಾರುಬಾರು”

ಚಿತ್ರ ವಿಮರ್ಶೆ – ಸಿದ್ಲಿಂಗು 2Rating – 3/5. ಚಿತ್ರ: ಸಿದ್ಲಿಂಗು2ನಿರ್ಮಾಣ: ಶ್ರೀ ಹರಿ, ರಾಜು ಶ್ರೀಗರ್ನಿರ್ದೇಶನ: ವಿಜಯಪ್ರಸಾದ್ಸಂಗೀತ :  ಅನೂಪ್ ಸೀಳಿನ್ಛಾಯಾಗ್ರಹಣ :  ಪ್ರಸನ್ನ ಗುರಲಕೆರೆಸಂಕಲನ : ಅಕ್ಷಯ್ ಪಿ. ರಾವ್ ತಾರಾಗಣ :   ಯೋಗಿ ಲೂಸ್ ಮಾಧ, ರಮ್ಯ, … Read More

Raju James Bond movie review. “ರಾಜು ಜೇಮ್ಸ್ ಬಾಂಡ್ ಆಗಿ, ಮತ್ತೆ ಬಂದ ಫಸ್ಟ್ ರ‍್ಯಾಂಕ್ ರಾಜು ಕಾಮಿಡಿ ಜೊತೆಗೆ.” ಚಿತ್ರ ವಿಮರ್ಶೆ”

ಚಿತ್ರ ವಿಮರ್ಶೆ – ರಾಜು ಜೇಮ್ಸ್ ಬಾಂಡ್Rating – 3/5. ಚಿತ್ರ: ರಾಜು ಜೇಮ್ಸ್ ಬಾಂಡ್ನಿರ್ಮಾಣ: ಮಂಜುನಾಥ್ ವಿಶ್ವಕರ್ಮ , ಕಿರಣ್ ಭರ್ತೂರ್ನಿರ್ದೇಶನ: ದೀಪಕ್ ಮಧುವನ ಹಳ್ಳಿಸಂಗೀತ :  ಅನೂಪ್ ಸೀಳಿನ್ಛಾಯಾಗ್ರಹಣ :  ಮನೋಹರ್ ಜೋಷಿಸಂಕಲನ : ಅಮೀತ್ ಚವಳ್ಕರ್ ತಾರಾಗಣ … Read More

Bhuvanam gaganam movie review. ಭುವನಂ ಗಗನಂ ಚಿತ್ರ ವಿಮರ್ಶೆ. “ಭುವನ ಗಗನಗಳ ನಡುವೆ ಪ್ರೀತಿಯ ಬೆಸುಗೆ”

ಚಿತ್ರ ವಿಮರ್ಶೆ – ಭುವನಂ ಗಗನಂRating – 3/5. ಚಿತ್ರ: ಭುವನಂ ಗಗನಂನಿರ್ಮಾಣ: ಮುನೇಗೌಡನಿರ್ದೇಶನ: ಗಿರೀಶ್ ಮೂಲಿಮನಿಸಂಗೀತ :  ಗುಮ್ಮಿನೇನಿ ವಿಜಯ್ ಬಾಬುಛಾಯಾಗ್ರಹಣ :  ಉದಯ್ ಲೀಲಾಸಂಕಲನ : ಸುನೀಲ್ ಕಶ್ಯಪ್ H.N. ತಾರಾಗಣ :   ಪ್ರಮೋದ್, ಪೃಥ್ವಿ ಅಂಬಾರ್, ರೇಚೆಲ್ … Read More

justice movie release on today February 14th. ಜಸ್ಟೀಸ್ ಚಿತ್ರ ಇಂದಿನಿಂದ ರಾಜ್ಯದಾದ್ಯಂತ ತೆರೆಗೆ.

ಜಸ್ಟೀಸ್ ಚಿತ್ರ ಇಂದಿನಿಂದ ರಾಜ್ಯದಾದ್ಯಂತ ತೆರೆಗೆ. ಅರೋನ್ ಕಾರ್ತಿಕ್ ನಿರ್ದೇಶನದಲ್ಲಿ ಇಂದು ಹೊಸಬರ ಚಿತ್ರ “ಜಸ್ಟೀಸ್” ತೆರೆ ಕಾಣುತ್ತಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಕಾರ್ತಿಕ್ ಹೊತ್ತಿದ್ದಾರೆ. ಮ್ಯಾಕ್ಸ್‌‌ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚಿತ್ರ ಮೂಡಿಬಂದಿದ್ದು. … Read More

“Kannappa” movie song released by Ravi Shankar Guruji ರವಿ ಶಂಕರ ಗುರೂಜಿ ಸಾನಿಧ್ಯದಲ್ಲಿ ಕಣ್ಣಪ್ಪನ ಹಾಡು ಅನಾವರಣ.

ಶ್ರೀ ರವಿಶಂಕರ್ ಗುರೂಜಿ ಅವರಿಂದ ಮೋಹನ್ ಬಾಬು ನಿರ್ಮಾಣದ, ವಿಷ್ಣು ಮಂಚು ಅಭಿನಯದ ಬಹು ನಿರೀಕ್ಷಿತ “ಕಣ್ಣಪ್ಪ” ಚಿತ್ರದ “ಶಿವಶಿವ ಶಂಕರ” ಹಾಡಿನ‌ ಬಿಡುಗಡೆ ಭಾರತಿ ವಿಷ್ಣುವರ್ಧನ್, ಸುಮಲತ ಅಂಬರೀಶ್ ಹಾಗೂ ರಾಕ್ ಲೈನ್ ವೆಂಕಟೇಶ್ ಸಮಾರಂಭದಲ್ಲಿ ಉಪಸ್ಥಿತಿ . ಆರಂಭದಿಂದಲೂ … Read More

×

Hello!

Contact our editor through WhatsApp or email us kannadacinemaloka@gmail.com

× Contact Editor